Surprise Me!

ಎರಡು ದಿನದ ಬ್ಯಾಂಕ್ ಬಂದ್ ಮುಂದೂಡಿಕೆ | Oneindia Kannada

2019-09-24 1,306 Dailymotion

ಸಾರ್ವಜನಿಕ ವಲಯದ ಬ್ಯಾಂಕ್ ಗಳ ವಿಲೀನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಇರುವ ಆಕ್ಷೇಪಗಳನ್ನು ಪರಾಮರ್ಶಿಸುವುದಾಗಿ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಖಾತ್ರಿ ನೀಡಿದ್ದರಿಂದ ಸಾರ್ವಜನಿಕ ಬ್ಯಾಂಕ್ ಗಳ ಅಧಿಕಾರಿಗಳ ಒಕ್ಕೂಟವು ಎರಡು ದಿನದ ಬಂದ್ ಅನ್ನು ಮುಂದೂಡಿದೆ.<br /><br />After meeting with finance secretary Rajiv Kumar by bank association representatives, two days bank strike postponed.<br />

Buy Now on CodeCanyon